Tuesday, November 29, 2022
Home Tags Analysis

Tag: analysis

ಬಾಳೆ ಇಳುವರಿ ಮೇಲೆ ಜಾಗತಿಕ ತಾಪಮಾನ ಪರಿಣಾಮ

1960ರಿಂದೀಚೆಗೆ ಭಾರತ ಮತ್ತಿತರ ರಾಷ್ಟ್ರಗಳ ಬಾಳೆಕ್ಷೇತ್ರದಲ್ಲಿ ಜಾಗತಿಕ ತಾಪಮಾನ ಏರಿಕೆ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತಲೇ ಬಂದಿವೆ. ಆದರೆ ಇದೇ ತಾಪಮಾನ ಹೆಚ್ಚಳ ಅನುಕೂಲದ ಬದಲು ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಬಹುದು. ಇದರಿಂದ ಭಾರತ ಗಮನಾರ್ಹ ಹಿನ್ನಡೆ ಅನುಭವಿಸಬೇಕಾಗಬಹುದು ಎಂದು ಅಧ್ಯಯನಕಾರರು ಹೇಳುತ್ತಾರೆ.

Recent Posts