Tag: agriculture – nutrients – micro – importence – supply – plants
ಸೂಕ್ಷ್ಮ ಪೋಷಕಾಂಶಗಳ ಪೂರೈಕೆ ಹಂತಗಳು
ಕೃಷಿವಿಜ್ಞಾನವು ಗಿಡಗಳಿಗೆ ಬೇಕಾದ ಸುಮಾರು ಹದಿನಾರು ಸೂಕ್ಷ್ಮ ಪೋಷಕಾಂಶಗಳನ್ನ ಬಹುಮುಖ್ಯ ಎಂದು ಕಂಡು ಕೊಂಡಿದೆ. ಸ್ವಾಭಾವಿಕ ಕಾಡುಗಳಲ್ಲಿ ಮರಗಿಡಗಳ ಬೇರುಗಳು ಮಣ್ಣಿನ ಆಳಕ್ಕೆ ಇಳಿದು ಬೇಕಾದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಕಲ್ಲುಗಳ ಸವಕಳಿ, ಉದುರಿದ...