Tag: agreement
ಆರ್‌ಸಿಇಪಿ ಒಪ್ಪಂದ, ದೇಶದ ಮಿಲ್ಕ್ ಡೈರಿ ಕ್ಷೇತ್ರಕ್ಕೆ ಕುತ್ತು ?
ಇತ್ತೀಚೆಗೆ ನವದೆಹಲಿಯಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ, ಭಾರತದ ರೈತಸಂಘಗಳ ಪ್ರತಿನಿಧಿಗಳು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವವನ್ನು (ಆರ್‌ಸಿಇಪಿ) ಸರ್ವಾನುಮತದಿಂದ ತಿರಸ್ಕರಿಸಿದವು. RCEPಯ ಈ ಭಾರಿ-ವ್ಯಾಪಾರ ಒಪ್ಪಂದವು ಕೃಷಿಜೀವನೋಪಾಯ, ಬೀಜಗಳ ಮೇಲೆ ಸ್ವಾಯತ್ತತೆ ಮತ್ತು ದೇಶದ...