Tag: act – karnataka – land – land – reforms – farmers – real – estate -govt
ಭೂ ಸುಧಾರಣೆ ಕಾಯಿದೆ ತಿದ್ದುಪಡಿ ಮೂಲಕ ಸರ್ಕಾರ ರೈತರ ಕತ್ತು ಹಿಚುಕಲು ಹೊರಟಿದೆಯೇ
ಕೆಲವೇ ವರ್ಷಗಳ ಹಿಂದಿನ ಮಾತು, ದೇವನಹಳ್ಳಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂದು ಅರಿವಾದ ಕೂಡಲೇ ರಿಯಲ್ ಎಸ್ಟೇಟ್ ಕುಳಗಳು ಅಲ್ಲಿಗೆ ಲಗ್ಗೆ ಹಾಕಿದರು. ನೋಡುನೋಡುತ್ತಿದ್ದಂತೆ ಬಹುತೇಕ ರೈತರು ತಮ್ಮತಮ್ಮ ಜಮೀನುಗಳನ್ನು ಮಾರಿದರು....