Tag: ರೋಜಗಿಡ
ಲಂಟಾನ; ಪ್ರಕೃತಿ ಲೋಕದ ವಿಷಕನ್ಯೆ !
'ರೋಜಗಿಡ' ಎಂದು ಸ್ಥಳೀಯವಾಗಿ ಕರೆಯಲ್ಪಡುವ ಅಮೇರಿಕಾ ಮೂಲದ ವಿದೇಶಿ ಸಸ್ಯವಾದ ಲಂಟಾನ, ಭಾರತಕ್ಕೆ ಒಂದು ಅಲಂಕಾರಿಕ ಸಸ್ಯ (Ornamental plant) ವಾಗಿ ಬಂದದ್ದು. ಸದ್ಯ ಇದು ಭಾರತದ ಕಾಡುಗಳಿಗೆ ಇರುವ ಅಪಾಯಗಳಲ್ಲಿ...