Tag: ಜೀವಾಣು
ಮಣ್ಣಿನಲ್ಲಿರುವ ಜೀವಾಣು ರಕ್ಷಿಸುತ್ತಿದ್ದೀರಾ ?
ಮೈಕೋರಿಜಾ, ಫಲವತ್ತು ಮಣ್ಣಲ್ಲಿ ಕಂಡು ಬರುವ ಒಂದು ಬಗೆಯ ಫಂಗಿ ಜೀವಿ. ಈ ಸೂಕ್ಷ್ಮಜೀವಿಗಳು ಗಿಡಗಳ ಬೆಳವಣಿಗೆಯಲ್ಲಿ ಈ ಜೀವಿಗಳು ವಹಿಸುವ ಪಾತ್ರ ಗಮನಿಸುವುದೇ ಒಂದು ರೋಚಕ ಅನುಭವ.
ಸಸ್ಯಗಳ ಬೇರುಗಳ ಮೂಲಕ ಪೋಷಕಾಂಶಕಗಳನ್ನು...