Tag: ಕಾವೇರಿ ಕಣಿವೆ
ನಿರ್ಲಕ್ಷ್ಯದ ಆಡಳಿತಗಾರರಿಂದ ರಾಜ್ಯದ ಜಲ ಭವಿಷ್ಯ ಭಯಾನಕ
ನಮ್ಮ ರಾಜ್ಯ ಸುಮಾರು ವರ್ಷಗಳಿಂದ ನೀರಿನ ನ್ಯಾಯಕ್ಕೆ ಹೊಸ ಹೊಸ ವಕೀಲರನ್ನು ಹುಡುಕುತ್ತಾ ಸಾಗಿದೆ. ನಾವು ನ್ಯಾಯ ಕೇಳುವ ನದಿಯ ನೀರು ನಮ್ಮದೇ ಮನೆ, ಹೊಲ, ತೋಟ, ಗುಡ್ಡ ಬೆಟ್ಟಗಳಲ್ಲಿ ಸುರಿದು ಕಾಲುವೆ,...