Tag: ಪ್ಲೇಟ್ ಬ್ಯಾಂಕ್
ಪರಿಸರ ಸಂರಕ್ಷಣೆಗೆ ನಡೆದಾಡುವ ಪ್ಲೇಟ್ ಬ್ಯಾಂಕ್ !
ಪರಿಸರ ಸಂರಕ್ಷಣೆ ಕೆಲಸವನ್ನು ಹಲವು ರೀತಿ ಮಾಡಬಹುದು. ಮನೆಗಳಲ್ಲಿ ದಿನನಿತ್ಯ ಹಸಿಕಸ, ಒಣಕಸ ಬೇರ್ಪಡಿಸಿ ಪ್ರತ್ಯೇಕವಾಗಿ ಸಂಗ್ರಹಿಸುವುದು, ಎಲ್ಲಿಯೋ ಬಿಸಾಡದೇ ನಗರಪಾಲಿಕೆಯ ಕಸ ಸಂಗ್ರಹಣೆ ವಾಹನ ಬಂದಾಗ ನೀಡುವುದು, ತರಕಾರಿ, ದಿನಸಿ ಖರೀದಿಗೆ...