Tag: ಕೇರೆಹಾವು – ರೈತಮಿತ್ರ – ಇಲಿಗಳ ನಿಯಂತ್ರಣ
ಇತ್ತೀಚಿನ ದಿನಗಳಲ್ಲಿ ಕೇರೆಹಾವುಗಳೇ ಕಾಣುತ್ತಿಲ್ಲ !
ಭತ್ತದ ಗದ್ದೆಗಳಲ್ಲಿ ಇಲಿಗಳ ಹಾವಳಿ ವಿಪರೀತವಾಗಿದೆ. ಇವುಗಳು ಕೊಯ್ಲಿಗೆ ಸಿದ್ದವಾದ ಪೈರುಗಳನ್ನು ನಾಜೂಕಾಗಿ ಕತ್ತರಿಸಿ ಬಿಲಗಳ ಒಳಗೆ ಒತ್ತರಿಸಿ ಇಟ್ಟುಕೊಳ್ಳುತ್ತವೆ. ಒಂದೊ ಎರಡೋ ಇಲಿ ಆದರೆ ನಷ್ಟ ನಗಣ್ಯ ಎನ್ನಬಹುದು. ಆದರೆ ಒಂದು...