Tag: ಸಸಿ
ನೆರಳು ಪಡೆಯಲು ಯಾವ ಸಸಿ ನೆಟ್ಟು ಬೆಳೆಸುವುದು ಸೂಕ್ತ ?
ಗಿಡ ಮರಗಳಿಂದ ಮಾತ್ರವೇ ಜಾಗತಿಕ ತಾಪಮಾನ ಕಡಿಮೆಯಾಗಲು ಸಾಧ್ಯ. ಗಿಡ ನೆಡಲು ಸಕಾಲವಾದ ಮಳೆಗಾಲವೂ ಆರಂಭವಾಗಿದೆ.ಯಾವ ಗಿಡವನ್ನು ನೆಡಲಿ ಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ ಎದುರಾಗಿದೆ ಎಂದನಿಸುತ್ತಿದೆ.
"ಅಟೋ ಸ್ಟ್ಯಾಂಡಿನಲ್ಲಿ ನೆಡಲು ಒಂದೆರಡು ಅತ್ಯತ್ತಮ...