Tag: ಮಾವು
ನೀವೂ ಮಾವಿನ ಮರ ದತ್ತು ತೆಗೆದುಕೊಳ್ಳಿ !
ರಾಮನಗರದಲ್ಲಿ ತೋಟಗಾರಿಕಾ ಬೆಳೆಯಾಗಿ ಅತೀ ಹೆಚ್ಚು ಬೆಳೆಯುವುದು ಮಾವು. ಆದರೆ ನಮ್ಮ ಸಾಂಪ್ರದಾಯಿಕ ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಯಾವಾಗಲೂ ರೈತನಿಗೆ ಬೆಳೆ ಬೆಳೆಯಲು ಬೇಕಾದ ಖರ್ಚಿನದ್ದೇ ಚಿಂತೆ ಮತ್ತೆ ಬೆಳೆ ಬಂದ ಮೇಲೆ...