Tag: ಬದುಕು
ಸ್ವಾವಲಂಬಿ ಬದುಕಿನ ಮಾರ್ಗದ ಶಿಕ್ಷಣ
ಪದವಿ, ಸ್ನಾತಕೋತ್ತರ ಪದವಿ ನಂತರ ಸಾಧ್ಯವಾದರೆ ಪಿಎಚ್.ಡಿ ಇಷ್ಟೆಲ್ಲ ಪೂರೈಸುವ ವೇಳೆಗೆ ವಯಸ್ಸು 26 ದಾಟಿರುತ್ತದೆ. ನಂತರ ಓದಿರುವ ವಿಷಯದಲ್ಲಿಯೇ ಉದ್ಯೋಗಕ್ಕೆ ಅಲೆದಾಟ. ದಿನದಿಂದ ದಿನಕ್ಕೆ ಹೆಚ್ಚುವ ನಿರುದ್ಯೋಗದ ಆತಂಕ. ಯಾವುದಾದರೊಂದು ಉದ್ಯೋಗ...