Tag: ಫಸಲು
ತೆಂಗು ಫಸಲು ಗಣನೀಯವಾಗಿ ಕಡಿಮೆಯಾಗುತ್ತಿದೆಯೇ ?
ಯಾರ ತೋಟದಲ್ಲಿ ತೆಂಗಿನ ಫಸಲು ಕಡಿಮೆಯಾಗಿಲ್ಲ ಹೇಳಿ? ಎಲ್ಲೆಲ್ಲೂ ಫಸಲು ಕಡಿಮೆಯಾಗಿರುವುದೇ ಸುದ್ದಿ. ಯಾಕೆ ಕಡಿಮೆಯಾಗಿದೆ? ಉತ್ತರವಿಲ್ಲ. ಅನೇಕ ಹಿರಿಯ ರೈತರುಗಳು “ನಮ್ದು ಮುವತ್ತು ಸಾವಿರ ಕಾಯಿ ಆಗ್ತಾ ಇತ್ತು. ಈಗ ಬರೀ...