Tag: use
ಸಾವಯವ ಕೃಷಿಪದ್ಧತಿಯಲ್ಲಿ ಸಮೃದ್ಧ ಇಳುವರಿಗೆ ಜೈವಿಕ ಗೊಬ್ಬರ ಬಳಕೆ
ಕೃಷಿಗೆ ಉಪಯುಕ್ತವಾಗುವ ಸೂಕ್ಷ್ಮಾಣು ಜೀವಿಗಳು, ಗೊಬ್ಬರಗಳನ್ನು ಅತ್ಯುತ್ತಮವಾಗಿ ಕಳಿಯುವಂತೆ ಮಾಡುವ ಸೂಕ್ಷ್ಮಾಣು ಜೀವಿಗಳು, ಸಾರಜನಕ ಸ್ಥಿರೀಕರಿಸುವ, ರಂಜಕ ಕರಗಿಸುವ, ಪೊಟ್ಯಾಷ್ ಕರಗಿಸುವ, ಗಂಧಕ ಹಾಗೂ ಇತರೆ ಪೋಷಕಾಂಶಗಳನ್ನು ಗಿಡಕ್ಕೆ ಒದಗಿಸಬಲ್ಲ ಸೂಕ್ಷ್ಮಾಣು ಜೀವಿಗಳು...