Tag: dengue fever
ಉಲ್ಬಣಗೊಳ್ಳುತ್ತಿದೆ ಡೆಂಗಿ ಜ್ವರ ಎಚ್ಚರ ಎಚ್ಚರ
ಈಗ ಕರ್ನಾಟಕದಲ್ಲಿ ಉಲ್ಬಣಗೊಂಡ ಡೆಂಗಿಯದೇ ಸುದ್ದಿ. ಇದು ಸಾರ್ವಜನಿಕರನ್ನೂ, ವೈದ್ಯಕೀಯ ರಂಗವನ್ನೂ, ಸುದ್ದಿಮನೆಯವರನ್ನೂ ಕಾಯಿಸುತ್ತಿದೆ! ರಾಜಧಾನಿಯಲ್ಲಷ್ಟೇ ಅಲ್ಲ, ಸಣ್ಣಪುಟ್ಟ ಹಳ್ಳಿಯ ಕ್ಲಿನಿಕ್, ಆಸ್ಪತ್ರೆಗಳಲ್ಲೂ ಮಳೆಗಾಲದ ಫ್ಲೂ ಜ್ವರದ ಬದಲು ಶಂಕಿತ ಡೆಂಗಿ ರೋಗಿಗಳೇ...