Tag: bangarada manushyaru
ಕೃಷಿಯಲ್ಲಿ ಗೆಲ್ಲುವ ಭರವಸೆ ಮೂಡಿಸುವ ಕೃತಿ
"ಕಳೆದುಕೊಂಡ ವಸ್ತುವನ್ನು ಕಳೆದುಕೊಂಡ ಜಾಗದಲ್ಲಿಯೇ ಹುಡುಕಬೇಕು" ಈ ಮಾತು ಅರ್ಥಪೂರ್ಣ ತತ್ವ ಒಳಗೊಂಡಿದೆ. ಮೈಸೂರು ನಗರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದವರು ಚಿನ್ನಸ್ವಾಮಿ ವಡ್ಡಗೆರೆ. ರಾಜಕಾರಣದಲ್ಲಿಯೂ ಈಸಿ, ಜೈಯಿಸಲು ಹೊರಟವರು. ಅದು ಬೇಡವೆಂದು ಕುಟುಂಬದ...