Tag: ವಿಶ್ವ ಪರಿಸರ ದಿನ
ನಮ್ಮ ತೋಟಕ್ಕೆ ನವಿಲುಗಳು ಬಂದಿದೇಕೆ ?
ಕಳೆದ ವಾರ ತೋಟದಿಂದ ಒಂದು ಸುದ್ದಿ ಬಂತು. ತೋಟಕ್ಕೆ ಸುಮಾರು 35-40 ನವಿಲುಗಳು ಬಂದಿವೆ. ಎರಡು ದಿನಗಳಿಂದ ಅವು ಅಲ್ಲಿಯೇ ಬಿಡಾರ ಹೂಡಿವೆ. ಯಾರಾದರೂ ನೋಡಲು ಹೋದರೆ ಗಿಡದಲ್ಲಿ ಮಾಯವಾಗಿ ಬಿಡುತ್ತವೆ.
ನನಗೆ ನಿಜಕ್ಕೂ...