Tag: ರೊಬಸ್ಟ
ಕಾಫಿಗೆ ಉತ್ತಮ ಬೆಲೆ ಅವಲಂಬಿತರಿಗೆ ದೊರೆತೀತೆ ಸುಸ್ಥಿರ ನೆಲೆ ?
ಹೌದು ಕಾಫಿಗೆ ಉತ್ತಮ ಬೆಲೆ ಬಂದಿದೆ. ಆದರೆ ಪತ್ರಿಕೆಯವರು ಮತ್ತು ಇನ್ನೂ ಕೆಲವರು ಹೇಳುವಂತೆ ಹುಚ್ಚು ಬೆಲೆ ಅಲ್ಲ. ಬ್ರೆಜಿಲ್, ವಿಯೆಟ್ನಾಂ ಸೇರಿದಂತೆ ಎಲ್ಲ ಕಡೆ ಕಡಿಮೆ ಬೆಳೆಯಾಗಿರುವುದು ಮತ್ತು ಡಾಲರ್ ಎದುರು...