Tag: ಮಣ್ಣಿನ ಸವಕಳಿ
ಮಣ್ಣಿನ ಸವಕಳಿ ತಡೆಗಟ್ಟದಿದ್ದರೆ ಉಳಿಗಾಲವಿಲ್ಲ
ಇಂದು (ಡಿಸೆಂಬರ್ ೫) ವಿಶ್ವ ಮಣ್ಣು ದಿನಾಚರಣೆ. ಈ ದಿನ ಮಾತ್ರವಲ್ಲ; ವರ್ಷವಿಡೀ ಮಣ್ಣಿನ ಸಂರಕ್ಷಣೆ ನಿತ್ಯ ಮಂತ್ರವಾಗಬೇಕು. ಭಾರತ ಮಾತ್ರವಲ್ಲ; ವಿಶ್ವದ ಹಲವಾರು ದೇಶಗಳಲ್ಲಿ ಕೃಷಿಭೂಮಿಯ ಮೇಲ್ಮಣ್ಣಿನ ಸವಕಳಿ ಉಂಟಾಗುತ್ತಲೇ ಇದೆ....