Tag: ಬಸವನಹುಳು
ಬೆಳೆಗಳಿಗೆ ಬಸವನಹುಳು ಬಾಧೆ ; ನಿಯಂತ್ರಣ
ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಸೋಯಾ ಅವರೆ, ತೊಗರಿ, ಉದ್ದು, ಹೆಸರು ಹಾಗೂ ಇತರೆ ಬೆಳೆಗಳಿಗೆ ಬಸವನ (ಶಂಖದ) ಹುಳು ಬಾಧೆ ಕಂಡು ಬಂದಿದ್ದು ರೈತರಿಗೆ ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ವಿವಿಧೆಡೆ ಸೋಯಾಬಿನ್, ತೊಗರಿ,...