Tag: ನೇರಳೆಹಣ್ಣಿನ ಮೌಲ್ಯವರ್ಧನೆ
ಭಾರಿಬೇಡಿಕೆಯ ನೇರಳೆ ಕೃಷಿ, ಮಾರುಕಟ್ಟೆ ವಿವರ
ಒಗರು, ಸಿಹಿ ಮಿಶ್ರಿತ, ತಿಂದರೆ ಬಾಯೆಲ್ಲ ನೇರಳೆ ಬಣ್ಣ. ಇಂಥ ನೇರಳೆ ಹಣ್ಣನ್ನು ಇಷ್ಟಪಡದರೇ ಇಲ್ಲ ಎನ್ನಬಹುದು. ರಾಜ್ಯದ ದಕ್ಷಿಣ ಭಾಗದಲ್ಲಿ ನೇರಳೆ, ಉತ್ತರ ಭಾಗದಲ್ಲಿ ನೇರಲ ಎಂದು ಕರೆಯಿಸಿಕೊಳ್ಳುವ ಈ ಹಣ್ಣಿನ...