Tag: ಗರ
ಹೆಜ್ಜೆಯಿಡಲಿದೆಯೇ ಬರ ? ಸರ್ಕಾರಕ್ಕೆ ಮರೆವಿನ ಗರ !
ನಮ್ಮ ರಾಜ್ಯದ ಬಹುತೇಕ ಜಲಾಶಯಗಳು ಜೂನ್- ಆಗಸ್ಟ್ ತಿಂಗಳಲ್ಲಿ ತುಂಬಬೇಕು. ಹಾಸನದ ತೇಜೂರಿನಿಂದ ಹಾವೇರಿ ಶಿಗ್ಗಾವಿವರೆಗಿನ ಕೆಲವು ಕೆರೆಗಳು ಭರ್ತಿ ಆಗೋದು ಹಿಂಗಾರಿ ಮಳೆಯಲ್ಲಿ ಎಂಬುದು ರಾಜ್ಯದ ಬರ. ವೀಕ್ಷಣೆ, ಕೆರೆ ಸುತ್ತಾಟ...