Tag: ಟೆರ್ತಿನೈಲ್
ತರಕಾರಿ ಬೆಳೆಗಳ ನಡುವೆ ಚೆಂಡು ಹೂವು ಬೆಳೆಯಿರಿ !
ಕಳೆದ ವಾರ ನಮ್ಮ ತೋಟದ ಬದುವಿನಲ್ಲಿ ನಡೆದು ಹೋಗುವಾಗ ಪಕ್ಕದ ಅಜ್ಜಯ್ಯನ ತೋಟವು ಟೊಮ್ಯಾಟೊ ಹಾಗು ದಪ್ಪ ಮೆಣಸಿನಕಾಯಿ ಮಧ್ಯೆ ಮಧ್ಯೆ ನಳನಳಿಸುವ ಹಳದಿ ಕೇಸರಿ ಚೆಂಡು ಹೂವುಗಳ ಗಿಡಗಳು ಗಮನ ಸೆಳೆದವು.
ತರಕಾರಿಯನ್ನು...