Tag: ಜೇನು ಕುಡಿಕೆ” (ಹನೀ ಪಾಟ್) ಇರುವೆ
ಮಣ್ಣಿನ ಫಲವತ್ತತೆಗೆ ಕಾಣಿಕೆ ನೀಡುವ ಇರುವೆಗಳ ವಿಸ್ಮಯಕಾರಿ ಜೀವನ
ಇರುವೆ ಭೂ ನೆಲ ಪ್ರದೇಶದಲ್ಲಿ ಸರ್ವಾಂತರ್ಯಾಮಿಯಾಗಿ ಸಕಲ ಜನರಿಗೆ ಅತ್ಯಂತ ಪರಿಚಿತವಾಗಿರುವ ಕೀಟ. ಅತಿ ಯಶಸ್ವೀ ಸಹಬಾಳ್ವೆ, ವಿಸ್ಮಯದ ಸಂಪರ್ಕ ವ್ಯವಸ್ಥಿತ ಅತ್ಯಂತ ಸಮರ್ಥ ಜೀವನ ಕೌಶಲ ಈ ಮೂರೂ ಗುಣಗಳಿಗೆ ಪ್ರತಿಮಾ...