Tag: ಕೃಷಿ ಯುವಜನೋತ್ಸವ
ಕೃಷಿ ಯುವಜನೋತ್ಸವ ಲಾಂಛನ ಬಿಡುಗಡೆ
ಅಖಿಲ ಭಾರತ 21ನೇ ಕೃಷಿ ಯುವಜನೋತ್ಸವದ ಲಾಂಛನವನ್ನು ದಿನಾಂಕ:15-12-2022ರಂದು ಕೃವಿವಿ, ಜಿಕೆವಿಕೆ, ಬೆಂಗಳೂರಿನಲ್ಲಿ ಕುಲಪತಿ ಡಾ. ಎಸ್.ವಿ.ಸುರೇಶ, ಬಿಡುಗಡೆ ಮಾಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ, 2023ನೇ ಜನವರಿ 18 ರಿಂದ 22 ರವರೆಗೆ...