Tag: ಕಾರ್ಮಿಕ ವೇತನ
ಮಳೆಗಾಲವೂ ಕೃಷಿಕರ ನೂರೆಂಟು ಸಂಕಷ್ಟಗಳೂ !
ಎಷ್ಟು ಮುದ್ದಿಸಿದರೂ ಸಾಲದು ಎನ್ನುವಂತೆ ಮುಗಿಲು ಧೋಗುಡುವ ಈ ಹೊತ್ತು. ಮನಸ್ಸು ಜ್ವರಕ್ಕೆ ಕೂತ ರೇಷ್ಮೆ ಹುಳು. ಏನೋ ಓದಬೇಕು ಓದ್ತಿನಿ, ಮನೆಕೆಲಸ ಮಾಡಬೇಕು,ಮಾಡ್ತಿನಿ. ಸಣ್ಣಪುಟ್ಟ ತಿರುಗಾಟ ಅದೂ ನಡೀತಿದೆ. ಮಳೆಗಾಲದಲ್ಲಿ ನಾಲಿಗೆ...