Tag: ಕರೋನಲ್ ರಂಧ್ರ
ಸೂರ್ಯನ ಮೇಲ್ಮೈಯಲ್ಲಿ ಬೃಹತ್ ರಂಧ್ರ ; ಭೂಮಿ ಮೇಲೆ ಪರಿಣಾಮವೇನು?
ಖಗೋಳ ಅಧ್ಯಯನ ಮಾಡುವ ನಾಸಾ ಪ್ರಕಾರ, ಸೌರ ಕರೋನಾದಲ್ಲಿ ಕರೋನಲ್ ರಂಧ್ರಗಳು ಕತ್ತಲೆಯಾದ ಪ್ರದೇಶಗಳ ರೀತಿ ಕಂಡುಬರುತ್ತವೆ ಏಕೆಂದರೆ ಅವುಗಳು, ಸುತ್ತಮುತ್ತಲಿನ ಪ್ಲಾಸ್ಮಾಕ್ಕಿಂತ ತಂಪಾಗಿರುವ, ಕಡಿಮೆ ದಟ್ಟವಾದ ಪ್ರದೇಶಗಳಾಗಿವೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ...