Tag: ಇನಿಶಿಯೇಟಿವ್ಸ್ ಫಾರ್ ಡೆವಲಪ್ಮೆಂಟ್ ಪೌಂಢೇಷನ್ (ಐಡಿಎಫ್) ಸಂಸ್ಥೆ
ಬೆಳೆ ಬೆಳೆಯುವುದಷ್ಟೇ ಕೃಷಿಯಲ್ಲ
ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸಲು ಹಾಗೂ ಕೃಷಿ ಅವಲಂಬಿತರಾಗಿ ಬದುಕು ನಡೆಸುತ್ತಿರುವ ರೈತರ ಬಾಳಿನಲ್ಲಿ ಆಶಾಕಿರಣ ಮೂಡಿಸುವಂತಹ ಕೆಲಸವನ್ನು ಇನಿಶಿಯೇಟಿವ್ಸ್ ಫಾರ್ ಡೆವಲಪ್ಮೆಂಟ್ ಪೌಂಢೇಷನ್ (ಐಡಿಎಫ್) ಸಂಸ್ಥೆ ಮಾಡುತ್ತಿದೆ. ಸುಸ್ಥಿರಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ...