Tag: ಅಲಂಕಾರದ ಸೂರ್ಯಕಾಂತಿ
ಅಲಂಕಾರದ ಸೂರ್ಯಕಾಂತಿ ಆದಾಯದ ಆನಂದ !
ಸೂರ್ಯಕಾಂತಿ ಹೂಗಳನ್ನು ಕಂಡರೆ ಬಾಲ್ಯದ ಹಂತದವರಿಂದ ವೃದ್ಧರ ಹಂತದವರೆಗೆ ಪರಮ ಆಕರ್ಷಣೆ. ಸೂರ್ಯನತ್ತಲೇ ದೃಷ್ಟಿ ನೆಟ್ಟ ಈ ಹೂವಿನ ಚೆಲುವು ಅಂಥದ್ದು. ಇದನ್ನು ಬೇರೆ ಹೂವುಗಳ ಮಾದರಿಯಲ್ಲಿ ಸಭೆ – ಸಮಾರಂಭಗಳಲ್ಲಿ ಬಳಸಲು...