Tag: ಕರ್ನಾಟಕ
ಯುಗಾದಿ ಬರುತ್ತಲೇ ಇದೆ ಆದರೆ ಪರಿಸರ ಹಾಗೆಯೇ ಇದೆಯೇ ?
ಪರಿಸರದೊಂದಿಗೆ ಯುಗಾದಿ ಹಬ್ಬ ತಳಕು ಹಾಕಿಕೊಂಡಿದೆ.ಚೈತ್ರಮಾಸದಲ್ಲಿ ಗಿಡಮರಗಳು ಹಸಿರೆಲೆ ಹೊದ್ದು ಕಂಪು ಸೂಸುತ್ತವೆ. ಹೂಗಳು ಬಿರಿದು ಜೇನು – ದುಂಬಿಗಳನ್ನು ಆಕರ್ಷಿಸುತ್ತವೆ. ಮಾವು ಸೇರಿದಂತೆ ಹಲವು ಬಗೆಯ ಹಣ್ಣುಗಳು ಬಾಯಿ ಸಿಹಿ ಮಾಡುತ್ತವೆ....
ಕೃಷಿಕರ ಬವಣೆಗಳಿಗೆ ಪರಿಹಾರ ಒದಗಿಸದ ನಿರಾಶೆ ಬಜೆಟ್
ರಾಜ್ಯಾದ್ಯಂತ ವರದಿಯಾಗುತ್ತಿರುವ ರೈತ-ಕೃಷಿಕೂಲಿಕಾರರ ಆತ್ಮಹತ್ಯೆಗಳು, ವಲಸೆ-ಮರುವಲಸೆ ಸಂಕಟಗಳು, ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ ಮತ್ತು ಸಾಲಭಾಧೆಗೆ ಪರಿಹಾರ ಒದಗಿಸುವಲ್ಲಿ 2025-26 ರ ಬಜೆಟ್ ವಿಫಲವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ...
ಕರ್ನಾಟಕದ ಮಳೆಬೇಸಾಯ ವ್ಯವಸ್ಥೆ ಕುಸಿಯುತ್ತಿದೆಯೇ
ಕರ್ನಾಟಕದಲ್ಲಿ ವೈವಿಧ್ಯಮಯ ವಲಯಗಳಿವೆ. ಪ್ರತಿಯೊಂದು ವಲಯವೂ ವಿವಿಧ ಬಣ್ಣಗಳ ಮಣ್ಣುಗಳಿಂದ ಕೂಡಿದೆ. ವಿಭಿನ್ನ ಹವಾಮಾನ ಹೊಂದಿದೆ. ಇದರಿಂದಾಗಿ "ಹವಾಮಾನ ಆಧಾರಿತ ಬಹುಬೆಳೆ ಬೇಸಾಯ ಪದ್ಧತಿ" ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿದೆ.
ಕರ್ನಾಟಕದ ಸಾಗುವಳಿ ಮಣ್ಣಿನ ಶೇಕಡಾ...
ಕರ್ನಾಟಕದಲ್ಲಿ ಈ ಬಾರಿ ಅತೀವ ರಣರಣ ಬಿಸಿಲು ಕಾದಿದೆಯೇ ?
ಚಳಿಗಾಲ ಇನ್ನೂ ಮುಗಿದಿಲ್ಲ. ಆಗಲೇ ತಾಪಮಾನ ಏರಿಕೆಯಾಗಿದೆ. ಬೆಳಗ್ಗೆ ಎಂಟು ಗಂಟೆಗೆಲ್ಲ ಬಿಸಿಲಿನ ತೀಷ್ಣತೆ ಹೆಚ್ಚಿರುತ್ತದೆ. ಮಧ್ಯಾಹ್ನ 12 ಗಂಟೆ ಕಳೆಯುತ್ತಿದ್ದಂತೆ ಹೊರಗೆ ನಡೆದಾಡಲೂ ಸಾಧ್ಯವಾಗದಷ್ಟು ಬಿಸಿಲು ಹೆಚ್ಚಿರುತ್ತದೆ. ಈ ರೀತಿಯ ಹವಾಮಾನ...
ಕೃಷಿ ಉತ್ಪಾದಕತೆ ಹೆಚ್ಚಿಸಲು ನವೋದ್ಯಮಗಳಿಗೆ ನೆರವು
ಕೃಷಿ ಉತ್ಪಾದಕತೆ ಹೆಚ್ಚಿಸಲು ಡೀಪ್ಟೆಕ್, ಎಐ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೇಲೆ ರಾಜ್ಯ ಸರ್ಕಾರ ಗಮನ ಕೇಂದ್ರೀಕರಿಸಿದೆ. ಕೃಷಿ-ಸ್ಟಾರ್ಟ್ಅಪ್ಗಳಿಗೆ ಸಹಾಯ ಮಾಡಲು ನೀತಿ ಜೋಡಣೆ ಮತ್ತು ಮೂಲಸೌಕರ್ಯದಲ್ಲಿ ಬೆಂಬಲವನ್ನು ಖಾತರಿಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ,...
ರಾಜ್ಯದಾದ್ಯಂತ ಒಣ ಹವೆ ಮುಂದುವರಿಕೆ ಸಾಧ್ಯತೆ
ದಿನಾಂಕ: ಗುರುವಾರ, 20ನೇ ಫೆಬ್ರವರಿ 2025, ಸಂಚಿಕೆಯ ಸಮಯ ಭಾರತೀಯ ಕಾಲಮಾನ 12.50 ಗಂಟೆ. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ. ಸಿನಾಪ್ಟಿಕ್ ವೈಶಿಷ್ಟ್ಯಗಳು: ರಾಜ್ಯದಾದ್ಯಂತ ಕೆಳ ಉಷ್ಣವಲಯದ ಮಟ್ಟದಲ್ಲಿ ಹಗುರದಿಂದ ಮಧ್ಯಮ...
ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಂಜು ಅಧಿಕ ಸಾಧ್ಯತೆ
ದಿನಾಂಕ: ಮಂಗಳವಾರ, 11ನೇ ಫೆಬ್ರವರಿ 2025 ಸಂಚಿಕೆಯ ಸಮಯ ಭಾರತೀಯ ಕಾಲಮಾನ 11:40 ಗಂಟೆಗಳು. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ.
ಕರ್ನಾಟಕ ರಾಜ್ಯದ ಸಿನಾಪ್ಟಿಕ್ ವೈಶಿಷ್ಟ್ಯಗಳು:
ರಾಜ್ಯದಾದ್ಯಂತ ಕೆಳ ಉಷ್ಣವಲಯದ ಮಟ್ಟದಲ್ಲಿ ಹಗುರದಿಂದ ಮಧ್ಯಮ...
ಶೀಘ್ರದಲ್ಲಿಯೇ ಭಾರತದಿಂದ ಮುಂಗಾರು ನಿರ್ಗಮನ
ಈ ವರ್ಷ 2024ರಲ್ಲಿ ಸಕಾಲದಲ್ಲಿಯೇ ನೈರುತ್ಯ ಮುಂಗಾರು ಆರಂಭವಾಗಿದೆ. ರಾಷ್ಟ್ರದಲ್ಲಿ ಸಿಹಿಕಹಿ ಎರಡೂ ಭಾವನೆಗಳನ್ನು ಉಂಟು ಮಾಡಿರುವ ಇದು ಇದೇ ಸೆಪ್ಟೆಂಬರ್ 22 ರಿಂದ ನಿರ್ಗಮನ ಪ್ರಕ್ರಿಯೆ ಆರಂಭಿಸಬಹುದು
ರಾಷ್ಟ್ರದಲ್ಲಿ ಒಟ್ಟಾರೆಯಾಗಿ ಇತ್ತೀಚಿನ ವರ್ಷಗಳಲ್ಲಿ...
ಕರ್ನಾಟಕದ ಕೆಲವೆಡೆ ಭಾರಿ ಮಳೆ ಮುಂದುವರಿಕೆ
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ದಿನಾಂಕ: ಭಾನುವಾರ, 08 ನೇ ಸೆಪ್ಟೆಂಬರ್ 2024
ವಿತರಣೆಯ ಸಮಯ: 11:30 ಗಂಟೆ IST
ಕರ್ನಾಟಕಕ್ಕೆ ಮುನ್ಸೂಚನೆ
ದಿನ 1 (08.09.2024): • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ...
ಕರ್ನಾಟಕ ಕರಾವಳಿ, ಉತ್ತರದಲ್ಲಿ ಭಾರಿ ಮಳೆ ಸಾಧ್ಯತೆ
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ:ದಿನಾಂಕ: ಮಂಗಳವಾರ, 03 ನೇ ಸೆಪ್ಟೆಂಬರ್ 2024
ವಿತರಣೆಯ ಸಮಯ ಭಾರತೀಯ ಕಾಲಮಾನ 1200 ಗಂಟೆ.
ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ
* ವಿದರ್ಭದ ಕೇಂದ್ರ ಭಾಗಗಳು ಮತ್ತು ನೆರೆಹೊರೆಯ ಮೇಲೆ ಚೆನ್ನಾಗಿ...