Tag: ಆಗಸ್ಟ್ ಮಳೆ
ಆಗಸ್ಟ್ ನಿಂದ ಮಳೆ ಮತ್ತಷ್ಟೂ ಹೆಚ್ಚಳ ಸಾಧ್ಯತೆ
ವಿವಿಧ ರಾಷ್ಟ್ರಗಳ ಹವಾಮಾನಶಾಸ್ತ್ರಜ್ಞರು ಮುಂದಿನ ತಿಂಗಳ ಆರಂಭ ( ಆಗಸ್ಟ್)ನಿಂದ “ಲಾ ನಿನಾ” ಹವಾಮಾನ ವಿದ್ಯಮಾನದಿಂದ ಜಗತ್ತಿನ ಬಹುತೇಕ ರಾಷ್ಟ್ರಗಳು ಪ್ರಭಾವಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸಾಗರೋತ್ತರ ವಾಣಿಜ್ಯೋದ್ಯಮದ ಮಾದರಿಗಳನ್ನು ಬದಲಿಸುತ್ತದೆ ಎಂದು...