Tag: ಅಣಬೆ
ಅಧಿಕ ಕ್ಯಾಲ್ಸಿಯಂ ಅಂಶ ಹೊಂದಿರುವ ಅಣಬೆ ತಳಿ
ಆಹಾರದಲ್ಲಿ ಕ್ಯಾಲ್ಸಿಯಂ ಕೊರತೆಯು ಜಾಗತಿಕವಾಗಿ ವ್ಯಾಪಕವಾದ ಕಳವಳಕಾರಿ ಅಂಶವಾಗಿದೆ. ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಈ ಅಗತ್ಯ ಪೋಷಕಾಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯುತ್ತಿಲ್ಲ. ಕ್ಯಾಲ್ಸಿಯಂ ಮಾನವನ ಆರೋಗ್ಯದಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಮುಖ್ಯವಾಗಿ...