Tag: weed – kaadu davana – Tarragon – control – agriculture
ದಿಗ್ಬಂಧನ ಕಳೆ ಪ್ರಸರಣಕ್ಕೆ ಕೃಷಿ ಇಲಾಖೆಯಿಂದ ತಡೆ
ದೇಶದಲ್ಲಿಯೇ ಮೊದಲ ಬಾರಿಗೆ ಕಂಡುಬಂದ ಹೊಸ ದಿಗ್ಬಂಧನ ಕಳೆ-ಕಾಡುದವನ ಸೂರ್ಯಕಾಂತಿ ಜಾತಿಯ ವಿದೇಶಿ ಕಳೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಬಾಧಿತ ಹೊರವರ್ತುಲ ಪ್ರದೇಶದಿಂದ ಕಳೆಗಳ ನಿಯಂತ್ರಣ ಕಾರ್ಯಕೈಗೊಳ್ಳಲಾಗಿದೆ. ಕಳೆಯು ಬಾಧಿತ ಪ್ರದೇಶದಿಂದ ಬೇರೆಡೆಗೆ...