ರೈತ ಉತ್ಪಾದಕ ಕಂಪನಿಗಳಿಂದ ರೈತರಿಗೆ ಅನುಕೂಲವಾಗಿದ್ದೀಯೇ ?
ರೈತರು ಬೆಳೆದ ಬೆಳೆಯನ್ನು ನೇರ ವಹಿವಾಟು ಮಾಡಲು ರೈತರೇ ಕಂಪನಿ ಕಟ್ಟಿ,ರೈತರ ಬೆಳೆಯನ್ನು ರೈತ ಕಂಪನಿ ಮೂಲಕ ಖರೀದಿ ಸಂಸ್ಕರಣೆ,ಮಾರಾಟ ಮಾಡುವ ಉದ್ದೇಶದಿಂದ ರೈತ ಉತ್ಪಾದಕ ಸಂಸ್ಥೆ (FPO) ಅಥವಾ ಫಾರ್ಮರ್ ಪ್ರೊಡ್ಯೂಸರ್...
ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ಹಣ ಬಿಡುಗಡೆ
ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣದಲ್ಲಿ ಮಾಲೀಕರುಗಳಿಗೆ ಪರಿಹಾರ ನೀಡಲು ರೂ.2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ...
ಹಾರ್ನ್ ಬಿಲ್ ಗೂಡು ಹಾಗೂ ಹದಿನೇಳು ರಾಮಪತ್ರೆ ಸಸಿಗಳು!
ನಮ್ಮ ಸೊಪ್ಪಿನ ಬೆಟ್ಟದ ನೇರಳೆ ಮರದ ಕೆಳಗಡೆ ಹದಿನೇಳು ರಾಮಪತ್ರೆ ಸಸಿಗಳು ಎರಡು ಅಡಿ ಜಾಗದಲ್ಲಿ ಈಗ ಸೊಂಪಾಗಿ ಬೆಳೆದಿವೆ. ಒಂದಕ್ಕೆ ಒಂದು ಮೈ ತಾಗಿಸಿಕೊಂಡು ಎರಡು ಮೂರು ಅಡಿ ಎತ್ತರ ಎದ್ದಿವೆ....
ಹುಣ್ಣಿಮೆ, ಅಮಾವಾಸ್ಯೆ ಅರಳುವ ಬ್ರಹ್ಮಕಮಲ !
ಬ್ರಹ್ಮಕಮಲ, ಇದಕ್ಕೆ ರಾತ್ರಿರಾಣಿ ಎಂಬ ಹೆಸರೂ ಇದೆ. ಕೆನೆ ಬಣ್ಣ ಮತ್ತು ಕೆಂಪು ಬಣ್ಣದ ರಾತ್ರಿರಾಣಿ ಹೂವುಗಳು ಅತ್ಯಾಕರ್ಷಣೀಯ... ಮೈಸೂರಿನ ಪ್ರಗತಿಪರ ಕೃಷಿಕ ಎ.ಪಿ. ಚಂದ್ರಶೇಖರ ಅವರ ತೋಟದಲ್ಲಿ ಕೆಂಪು ರಾತ್ರಿರಾಣಿ ಇದೆ.
ರಾತ್ರಿರಾಣಿ...
ಆದಾಯ ಹೆಚ್ಚಿಸಲು ಕಾಳುಮೆಣಸು ಸಂಸ್ಕರಣೆ
ಸಾಂಬಾರು ಬೆಳೆಯ ರಾಜ ಎಂದೇ ಕರೆಯಲ್ಪಡುವ ಕಾಳು ಮೆಣಸನ್ನು ಪಶ್ಚಿಮ ಘಟ್ಟಗಳಲ್ಲಿ ಏಕ ಮತ್ತು ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ. ಕರಿ ಮೆಣಸನ್ನು ಸಾಂಬಾರು ವಸ್ತುವಾಗಿ ಅಡುಗೆ, ತಿಂಡಿ ತಿನಿಸುಗಳಲ್ಲಿ ಬಳಸುವುದಲ್ಲದೆ, ಅದರಿಂದ ಓಲಿಯೋರೈಸಿನ್...
ಸೊಳ್ಳೆ ದೂರವಿರಿಸಲು ಮನೆಮದ್ದುಗಳು
ಸೊಳ್ಳೆಗಳು ಕಾಯಿಲೆಗಳನ್ನು ತರುವುದಷ್ಟೇ ಅಲ್ಲ; ನಿದ್ರೆಯನ್ನು ಹಾಳು ಮಾಡುತ್ತವೆ. ಮಲಗುವ ಸ್ಥಳದಲ್ಲಿ ಹೊಕ್ಕ ಒಂದೇ ಒಂದು ಸೊಳ್ಳೆ ಭಾರಿ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಅಸಂಖ್ಯಾತ ಸೊಳ್ಳೆಗಳು ಸೇರಿದರೆ ಪರಿಸ್ಥಿತಿ ಏನಾಗಬೇಡ ?...
ಶನಿವಾರ 20ನೇ ಆಗಸ್ಟ್ ಹವಾಮಾನ ವರದಿ 22ನೇ ಆಗಸ್ಟ್ ತನಕ ಮುನ್ಸೂಚನೆ
2022 /29 ನೇ ಶ್ರಾವಣ 1943 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ ; ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ...
ಕೆರೆಗಳು ನಿಸರ್ಗದ ಜಲ ಪಾತ್ರೆಗಳು ; ಅಣೆಕಟ್ಟು ಕಟ್ಟುವ ಬದಲು ಕೆರೆ ಕಟ್ಟಿ
ಕೃಷಿಗೆ ನೀರಿನ ಅವಶ್ಯಕತೆ ಎಷ್ಟಿದೆ? ಇದರ ಪೂರೈಕೆಗೆ ಯೋಜನೆಗಳು ಏನು? ಎಂಬ ಸ್ಪಷ್ಟ ಅರಿವು ಈಗ ಮರೆಯಾಗಿದೆ. ವೈಜ್ಞಾನಿಕತೆ ಮತ್ತು ಅಭಿವೃದ್ಧಿಯ ಹೆಸರಲ್ಲಿ ನೀರಾವರಿ ಯೋಜನೆಗಳು ವಿಸ್ತಾರವಾಗಿ ಬೆಳೆದವು. ಇಂದು ಭಾರತದಲ್ಲಿ ನೀರಾವರಿ...
ಗುರುವಾರ , 18ನೇ ಆಗಸ್ಟ್; ರಾಜ್ಯದ ಹವಾಮಾನ ಆಗಸ್ಟ್ 19, 20ರ ಮುನ್ಸೂಚನೆ !
ಗುರುವಾರ , 18ನೇ ಆಗಸ್ಟ್ 2022 /27 ನೇ ಶ್ರಾವಣ 1943 ಶಕ
ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು.
ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು...
ಕರ್ನಾಟಕದ ನವೀಕರಿಸಬಹುದಾದ ಇಂಧನ ಭವಿಷ್ಯ: ಅಧ್ಯಯನ
ಮುಂದಿನ ಐದು ದಶಕಗಳಲ್ಲಿ ಕರ್ನಾಟಕ ಸಹಿತ ಭಾರತದ ದಕ್ಷಿಣ ರಾಜ್ಯಗಳಲ್ಲಿ ಸೌರಶಕ್ತಿ ಮತ್ತು ಪವನ ಶಕ್ತಿ ಸಂವರ್ಧನೆಯ ಮೇಲೆ ಪರಿಣಾಮ ಬೀರಬಲ್ಲ ಹವಾಮಾನ ಬದಲಾವಣೆ ಮತ್ತಿತರ ಹಲವು ಅಂಶಗಳತ್ತ ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್...