Tag: Double
ರೈತರ ಆದಾಯ ದ್ವಿಗುಣ ಮಾಡಲು ಸಾಧ್ಯ
ಅಪ್ಪನ ಕಾಲದಿಂದ ಅರಿಶಿಣ ಬೆಳೆಯುತ್ತಿದ್ದೇವೆ.ಮೂರು ದಶಕಗಳ ಅನುಭವ ನಮ್ಮದು.ತಮಿಳುನಾಡಿನ ರೈತರು ನಮ್ಮಲ್ಲಿ ಬೇಸಾಯ ಮಾಡಲು ಬಂದಾಗ ನಮಗೆ ಅರಿಶಿಣ ಬೇಸಾಯ ಕಲಿಸಿಕೊಟ್ಟರು. ಅರಿಶಿನದ ಜೊತೆ ಈರುಳ್ಳಿ ಅಥವಾ ಬೀನ್ಸ್ ಅನ್ನು ಮಿಶ್ರ ಬೆಳೆಯಾಗಿ...