Tag: Agrimate
ಕೃಷಿಯನ್ನು ಲಾಭದಾಯಕಗೊಳಿಸಲು ಸಾಧ್ಯ: ವಾಸುದೇವಮೂರ್ತಿ
ರಾಷ್ಟ್ರೀಯ ಕೃಷಿ ಯಂತ್ರೋಪಕರಣ ಕ್ಷೇತ್ರದಲ್ಲಿ ರತ್ಬಗಿರಿ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್ ಪ್ರಮುಖ ಹೆಸರು. ಇದರ ಸಂಸ್ಥಾಪಕರು. ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಎಸ್.ಎ. ವಾಸುದೇವಮೂರ್ತಿ. ಕೃಷಿಕ್ಷೇತ್ರದ ಆಳವಾದ ಜ್ಞಾನ ಹೊಂದಿರುವವರು. ಈ ಕಾರಣದಿಂದ...