Tag: ಸಾವಯವ ಉಳುಮೆ
ಸಾವಯವ ಉಳುಮೆಯೊಂದಿಗೆ ಮಳೆನೀರಿನ ಪೋಷಕಾಂಶ ಬಳಸಿ
ಭಾಗ - 1
ಎಂಥದ್ದೇ ಹವಾಮಾನ ಪರಿಸ್ಥಿತಿಗಳಿರಲಿ; ಒಂದು ಮಳೆಗಾಲದ ಅವಧಿಯಲ್ಲಿ ಸರಾಸರಿ ಪ್ರಮಾಣದ ಮಳೆಯಾಗುತ್ತದೆ. ಕೆಲವು ವಾರ ಅಥವಾ ಒಂದು, ಎರಡು ತಿಂಗಳು ಚೆದುರಿದಂತೆ ಮಳೆಯಾಗಿರಬಹುದು ಅಥವಾ ಕೆಲವು ಪ್ರದೇಶಗಳಲ್ಲಿ ಮಳೆ ಆಗದೇ...