Tag: ಬಿಸಿ ದಿನ
ಬೆಂಗಳೂರು ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಬಿಸಿ ದಿನ
ಇಂದು ಅಂದರೆ ಏಪ್ರಿಲ್ 24ರ ಮಂಗಳವಾರ ನಗರದಲ್ಲಿ ಗರಿಷ್ಠ ತಾಪಮಾನ 37.6 ಡಿಗ್ರಿ ಇತ್ತು, ಇದು ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಬೇಸಿಗೆ ದಿನವಾಗಿದೆ. ಇದರಿಂದಾಗಿ ಬೆಂಗಳೂರು ನಗರವು ಮತ್ತೊಂದು ಹವಾಮಾನ ದಾಖಲೆಯನ್ನು...