Tag: ನೀಲಿ ಹಸಿರು ಪಾಚಿ
ಭತ್ತದ ಬೆಳೆಗೆ ನೀಲಿ ಹಸಿರು ಪಾಚಿಯ ಬಳಕೆ ವಿಧಾನ
ಮೊದಲು ಗದ್ದೆಯನ್ನು 2-3 ಸಲ ಕೆಸರು ಮಾಡಿ ಭೂಮಿ ಸಿದ್ಧಪಡಿಸಿಕೊಳ್ಳಬೇಕು. ನಂತರ 5-10 ಸೆಂ.ಮೀ. ನಷ್ಟು ನೀರು ಹರಿಸಿದ ಮೇಲೆ ನೀರು ತಿಳಿಯಾಗುವವರೆಗೆ ಬಿಡಬೇಕು. ಒಂದು ಹೆಕ್ಟೇರ್ ಭೂಮಿಗೆ 10 ಕಿ.ಗ್ರಾಂ ನಂತೆ...