Tag: ಕೀಟನಿಯಂತ್ರಕ
ಪರಿಣಾಮಕಾರಿ ಸೋಲರ್ ಕೀಟನಿಯಂತ್ರಕ ಸಾಧನ ಅಭಿವೃದ್ಧಿ
ಭಾಗ - 1
ನಮ್ಮದು ದಾವಣಗೆರೆ ಜಿಲ್ಲೆ ಮಲೆಬೆನ್ನೂರು ಸಮೀಪದ ಜಿಗಳಿ ಗ್ರಾಮದ ರೈತಾಪಿ ಕುಟುಂಬ. ನಮ್ಮ ಅಜ್ಜ, ಅಪ್ಪ ಹೀಗೆ ಎಲ್ಲರೂ ರೈತರು. ನಾನು ವಿದ್ಯಾಭ್ಯಾಸ ಮಾಡಿದ ನಂತರ ಕೃಷಿಕೆಲಸದಲ್ಲಿ ತೊಡಗಿಸಿಕೊಂಡೆ. ಎತ್ತುಗಳನ್ನು...