Tag: ಕಂದಕ ನಿರ್ಮಾಣ
ತೋಟಗಾರಿಕೆ ಬೆಳೆಗಳ ನಡುವೆ ಕಂದಕ ನಿರ್ಮಾಣ ಅನುಕೂಲಗಳು
ತೆಂಗು,ಅಡಿಕೆ,ಇನ್ನಿತರೇ ತೋಟಗಾರಿಕೆ ಬೆಳೆಗಳ ಸಾಲಿನ ನಡುವೆ ಕಂದಕ(ಟ್ರೆಂಚ್) ನಿರ್ಮಾಣ ಮಾಡುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಟ್ರೆಂಚ್ ಅಳತೆ:03 ಅಡಿ ಅಗಲ, 02 ಅಡಿ ಅಳ ಹಾಗು ಉದ್ದ 15-20 ಅಡಿ,ನಂತರ 03 ಅಡಿ ಗ್ಯಾಪ್...