Tag: ಹಸಿರು ಹೊನ್ನು
ನಿಮ್ಮೂರ ಈ ಹೂವಿಗೆ ಇನ್ನೇನು ಹೆಸರಿದೆ ?
ಹಲ್ಲು ಬಾಯಿಯ ಹೊರಕ್ಕೆ ಚಾಚಿರುವ ಮಂದಿಯನ್ನು ತೆರೆಮರೆಯಲ್ಲಿ ಕೆರೆಮಣೆ ಎನ್ನುವವರಿದ್ದಾರೆ. ಇಲ್ಲಿ ನೋಡಿ ಅಂಥ ಹೆಸರಿನ ಕಾಡು ಹೂ ಕೂಡಾ ಇದೆ.
ಗಣೇಶ ಚೌತಿ ಹಬ್ಬದ ಹೊತ್ತಿಗೇ ಅರಳಲು ಶುರುವಾಗಿ ಈ ನವರಾತ್ರಿಗೂ ಹಲ್ಲು...