Tag: ಶೂನ್ಯಬಡ್ಡಿ
ರೈತರಿಗೆ ಶೂನ್ಯಬಡ್ಡಿ ಸಾಲದ ಮಿತಿ ಏರಿಕೆ
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2023 – 24ನೇ ಹಣಕಾಸು ವರ್ಷದ ಪೂರಕ ಬಜೆಟ್ ಮಂಡನೆಯಾಗಿದೆ. ಸಹಕಾರ ಕ್ಷೇತ್ರ ಸುಸ್ಥಿರತೆಗೆ ಹಣಕಾಸು ಒದಗಿಸಲಾಗಿದೆ. ಈ ಕುರಿತಂತೆ ಬಜೆಟ್ ಭಾಷಣದಲ್ಲಿ ಅವರು ಹೇಳಿರುವ ಅಂಶಗಳು...