Tag: ಮಸನೋಬು ಪುಕುವೋಕ
ತೋಟಕ್ಕೆ ಬಂದ ಮುಟ್ಟಿದರೆ ಮುನಿ !
ಸುಮಾರು ೩೦ ವರ್ಷದ ಹಿಂದಿನ ಮಾತು. ಜನವರಿ/ಫೆಬ್ರವರಿ ಸಮಯ, ಫುಕುವೊಕಾನ(Masanobu Fukuoka) ಕೃಷಿ ವಿಚಾರವೆ ನಮ್ಮೆಲ್ಲರ ಕನಸು ಮನಸಿನಲ್ಲಿ. ಯಾವಾಗಲೂ ಅದರದೇ ಮಾತು. ಅದೇ ಗುಂಗಿನಲ್ಲೇ ಗೆಳೆಯ ಕೆ.ಪಿ.ಸುರೇಶ ಮತ್ತು ನಾನು ಬೈಕಿನಲ್ಲಿ...