Tag: ಗೊಬ್ಬರ – ಬೆಳೆ – ನೆಡೆಪ್ – ಕಾಂಪೋಸ್ಟ್
ಕಡಿಮೆ ಸಗಣಿಯಲ್ಲಿ ಉತ್ಕೃಷ್ಟ ಗೊಬ್ಬರ ಮತ್ತು ಬೆಳೆ
ನಾವು ಸಗಣಿಯನ್ನೇ ಗೊಬ್ಬರ ಎಂದು ತಿಳಿದುಕೊಂಡಿದ್ದೇವೆ, ಸಗಣಿಯೇ ಗೊಬ್ಬರವಲ್ಲ. ಅರೆಬೆಂದ ಗೊಬ್ಬರ ಭೂಮಿಗೆ ಸೇರಿದಾಗ ವಿಷ ಅನಿಲ ಬಿಡುಗಡೆಗೊಂಡು ಬೆಳೆಗಳ ಬೇರು ಸುಟ್ಟು ಹೋಗುತ್ತದೆ. ಬೆಳೆಗಳು ಸಾಕಷ್ಟು ರೋಗ ಮತ್ತು ಕೀಟಬಾದೆಗೆ ತುತ್ತಾಗುತ್ತವೆ.ಆದ್ದರಿಂದ...