Tag: ಕಿನೋವಾ ಖಾದ್ಯ
ಪೌಷ್ಟಿಕ ಕಿನೋವಾ ಖಾದ್ಯಗಳು ಗಡಿಬಿಡಿ ಜೀವನಕ್ಕೂ ಸೈ ಆರೋಗ್ಯಕ್ಕೂ ಸೈ
ಮನುಷ್ಯನಿಗೆ ಎಲ್ಲ ಭಾಗ್ಯಗಳಿಗಿಂತ “ಆರೋಗ್ಯ ಭಾಗ್ಯ”ವೇ ಮೇಲು. ಪ್ರತಿನಿತ್ಯ ಸೇವಿಸುವ ಆಹಾರಕ್ಕೂ ಆರೋಗ್ಯಕ್ಕೂ ನಿಕಟವಾದ ಸಂಬಂಧವಿದೆ. ಶೈವಾವಸ್ಥೆಯಿಂದ ಜೀವಾಂತ್ಯದವರೆಗೂ ಉತ್ತಮ ಆರೋಗ್ಯ ಹೊಂದಬೇಕಾದರೆ ವಯಸ್ಸಿಗನುಗುಣವಾಗಿ ಪೌಷ್ಟಿಕ ಆಹಾರ/ಸಮತೋಲನ ಆಹಾರ ಬೇಕು.
ಭಾರತೀಯರ ಆಹಾರ ಪದ್ಧತಿಯು...