Tag: ಕೆರೆ – lake – pipe – ಪೈಪ್ – project – ಯೋಜನೆ
ಖಾಲಿ ಪೈಪ್ ಯೋಜನೆಗಳು ಹಾಗೂ ಒಂದು ಕೆರೆ ಕಥೆ
ಗದಗ ನರೇಗಲ್ ಜಗದೀಶ್ ಸಂಕನ ಗೌಡರ್ ಫೋನ್ ಮಾಡಿದ್ದರು. ಇಲ್ಲಿಂದ ಬರುವ ಹಲವು ಕರೆಗಳು ಯಾವತ್ತೂ ಕೆರೆಯ ಕುರಿತ ಫೋನೇ ಆಗಿರ್ತದೆ!
"ಸಾರ್ ಮತ್ತೇ ಕೆರೆ ಶುರು ಆಗೇದ, ಕೆರೆಗಳ ಕೆಳಗಡೆ ಭಾಗ ತುಸು...