Tag: control – pests – biological – methods – ಜೈವಿಕ ವಿಧಾನ – ಕೀಟ – ನಿಯಂತ್ರಣ
ಜೈವಿಕ ವಿಧಾನ ಬಳಸಿ ಕೀಟ ನಿಯಂತ್ರಿಸಿ !!
ಜೈವಿಕ ನಿಯಂತ್ರಣ ವಿಧಾನ
ಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕಾದರೆ ನಾಟಿ/ಬಿತ್ತನೆ ಹಂತದಿಂದಲೇ ಜಾಗರೂಕತೆ ವಹಿಸಬೇಕು. ಕೀಟ-ನೊಣಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸೂಕ್ತ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಜೈವಿಕ ನಿಯಂತ್ರಣ ವಿಧಾನಗಳನ್ನು ಅನುಸರಿಸಬೇಕು. ಹೀಗೆ ಮಾಡುವುದರಿಂದ ಅಧಿಕ...