Tag: ಗೆದ್ದಲು ಹುಳು
ಮಣ್ಣಿನ ಫಲವತ್ತತೆ ಹೆಚ್ಚಿಸುವ ಗೆದ್ದಲು ಹುಳುಗಳು
ಗೆದ್ದಲು ಎಷ್ಟು ಅಪಾಯಕಾರಿಯೋ ಅಷ್ಟೇ ಉಪಕಾರಿ ಕೂಡ. ಎರೆಹುಳುವಿನಂತೆ ಮಣ್ಣಿನ ಮಿತ್ರ. ಆ ಮೂಲಕ ಕೃಷಿ ಲೋಕದ ಆಪ್ತ. ಅದರಲ್ಲೂ ಕಾಫಿ ತೋಟದವರಿಗೆ ಗೆದ್ದಲು ಮಹಾ ಉಪಕಾರಿ. ಗೊತ್ತಿದ್ದೊ ಗೊತ್ತಿಲ್ಲದೆಯೋ ಗೆದ್ದಲನ್ನು ಬಯ್ಯುವುದೇ...