Tag: ಕಿರುಧಾನ್ಯ ಸಾಮೆ
ಆರೋಗ್ಯ ಪುನರುಜ್ಜೀವನಕ್ಕಾಗಿ ಪೌಷ್ಟಿಕ ಕಿರುಧಾನ್ಯ ಸಾಮೆ
ತೃಣ ಧಾನ್ಯಗಳು ಮಾನವರ ಆಹಾರದಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತವೆ. ಅತಿ ಕಡಿಮೆ ಮಳೆ ಬಿಳುವ ಪ್ರದೇಶದಲ್ಲಿ ಸುಲಭವಾಗಿ ಬೆಳೆಯಬಹುದಾದ ಸಾಮೆ, ರೋಗಮುಕ್ತವಾಗಿರುತ್ತದೆೆ. ಆದ್ದರಿಂದ ಇದನ್ನು ಬರಗಾಲದ ಬೆಳೆಯೆಂದೆ ಕರೆಯಬಹುದು.
ಸಾಮೆ (ಪ್ಯಾನಿಕಮ್ ಸೂಮಾಟ್ರೆನ್ಸ್) ಪೋಯೇಸಿಯಿ...